ಬೆಂಗಳೂರಿನ ರೋಡಲ್ಲೆಲ್ಲಾ ಹಾಡು ಹಾಡಿಕೊಂಡು, ಅಡ್ಡಾಡಿಕೊಂಡು ಹೋದ ಕೆಂಪು ಬಸ್ಸಿನ ಸನ್ನಿವೇಶ ಮತ್ತು ಕಮಲ್ ಹಾಸನ್ ಅಭಿನಯದ ಈ ಹಾಡು ಯಾರಿಗೆ ತಾನೇ ಗೊತ್ತಿಲ್ಲ? 'ಮುಂದೆ ಬನ್ನಿ' ಎಂಬ ಹಾಡಿನ ಕರೆಯಿಂದ ಪ್ರೇರಿತ ನಾನು, ಮುಂದೆ ಮುಂದೆ ಬಂದೂ ಬಂದೂ ಒಮ್ಮೆ Indian Ocean ಹತ್ತಿರ ಬಂದು ಬಿಟ್ಟೆ. ಉತ್ತರಾಭಿಮುಖಾವಾಗಿ ಹೋದರೆ Up ಇರುತ್ತೆ ಅಂತ ಅಂದುಕೊಂಡು
from Oneindia.in - thatsKannada Columns https://ift.tt/3EA6Fci
https://ift.tt/eA8V8J
0 Comments