ಇವರ ಹಬ್ಬ ಅಂದ್ರೆ ಅವರು ತೆಗಳೋದು, ಅವರ ಹಬ್ಬ ಅಂದ್ರೆ ಇವರು ತೆಗಳೋದು ಮತ್ತು ಅದಕ್ಕೆ ಕಲ್ಲು ಹಾಕೋದು, ಹಬ್ಬದ ದಿನ ಇವರೇನು ತಿಂದರು, ಅವರೇನು ಕುಡಿದರು ಎಂಬೆಲ್ಲಾ ವಿಷಯಗಳನ್ನು ಕಿಟಕಿಯಿಂದ ಅಲ್ಲ ಬಾಗಿಲನ್ನೇ ತೆರೆದು ಆಚೆಗೆ ತೂರಿ, ಕೇವಲ ಒಂದು ಹಬ್ಬವನ್ನು ಅದರ ಇಂಗಿತದಿಂದ ಮಾತ್ರ ಅರಿತು, ಅದರಿಂದ ನಾವೇನು ಕಲಿಯಬಹುದು ಎಂದು ಮಾತ್ರ ಧನಾತ್ಮಕವಾಗಿ
from Oneindia.in - thatsKannada Columns https://ift.tt/3Dd1Rbu
https://ift.tt/eA8V8J
0 Comments