ಕಲಬುರಗಿ; 12 ಹುದ್ದೆಗಳಿಗೆ ಗುರುವಾರ ನೇರ ಸಂದರ್ಶನ

ಕಲಬುರಗಿ; 12 ಹುದ್ದೆಗಳಿಗೆ ಗುರುವಾರ ನೇರ ಸಂದರ್ಶನ

ಕಲಬುರಗಿ, ಜನವರಿ 12; ಕಲಬುರಗಿ ಜಿಲ್ಲೆಯ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪೂರ, ಜೇವರ್ಗಿ ಹಾಗೂ ಸೇಡಂ ತಾಲೂಕುಗಳಲ್ಲಿನ ಪ್ರತಿ ಆಸ್ಪತ್ರೆಗೆ ಇಬ್ಬರಂತೆ ಒಟ್ಟು 12 ಮೆಡಿಕಲ್ ಆಕ್ಸಿಜನ್ ಸಿಸ್ಟಮ್ ಟೆಕ್ನಿಶಿಯನ್ಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನಿಯಮಾನುಸಾರ ಮೆರಿಟ-ಕಂ-ರೊಸ್ಟರ್ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮತ್ತು

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/walk-in-interview-in-kalaburagi-on-january-13-244767.html

Post a Comment

0 Comments