2022ರಲ್ಲಿ 22,000 ಫ್ರೆಶರ್‌ಗಳ ನೇಮಕಕ್ಕೆ ಮುಂದಾದ HCL ಟೆಕ್ನಾಲಜೀಸ್

2022ರಲ್ಲಿ 22,000 ಫ್ರೆಶರ್‌ಗಳ ನೇಮಕಕ್ಕೆ ಮುಂದಾದ HCL ಟೆಕ್ನಾಲಜೀಸ್

ನವದೆಹಲಿ, ಜನವರ 15: ನೇಮಕಾತಿಯನ್ನು ಆಕ್ರಮಣಕಾರಿಯಾಗಿ ಹೆಚ್ಚಿಸಲು ಮತ್ತು ತಂತ್ರಜ್ಞಾನ ಸೇವೆಗಳ ಬೇಡಿಕೆಯು ಪೂರೈಕೆಯನ್ನು ಮೀರಿಸುತ್ತಿರುವುದರಿಂದ ಈ ಹಣಕಾಸು ವರ್ಷದಲ್ಲಿ 20,000-22,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಐಟಿ ಸೇವೆಗಳ ಪ್ರಮುಖ ಎಚ್‌ಸಿಎಲ್ (HCL) ಟೆಕ್ನಾಲಜೀಸ್ ಶುಕ್ರವಾರ ಹೇಳಿದೆ. ಎಚ್‌ಸಿಎಲ್ ಟೆಕ್ನಾಲಜೀಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿ.ವಿ. ಮಾತನಾಡಿ, ಕಂಪನಿಯು ಈಗಾಗಲೇ ಜನವರಿ 10ರ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/hcl-technologies-freshers-hiring-hcl-tech-to-hire-over-22-000-freshers-in-fy22-245056.html

Post a Comment

0 Comments