ಬೆಂಗಳೂರು, ಜನವರಿ 17: ನೌಕರರ ವಿಮಾ ನಿಗಮ(ESIC)ದಲ್ಲಿ 2022-23 ಸಾಲಿನಲ್ಲಿ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ. ಬೋಧಕ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನಲ್ಲಿ ಅರ್ಜಿಗಳನ್ನು ಫೆಬ್ರವರಿ 15ರೊಳಗೆ ಕಳಿಸಬಹುದು. ಉದ್ಯೋಗ ವಿವರ ಸಂಸ್ಥೆ ಹೆಸರು: ನೌಕರರ ವಿಮಾ ನಿಗಮ (ಇಎಸ್ಐಸಿ)ಒಟ್ಟು ಹುದ್ದೆಗಳು: 24ಹುದ್ದೆಯ ಹೆಸರು: Multi-Tasking Staff, Upper Division Clerk,
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/esic-recruitment-2021-apply-for-3865-various-post-245174.html
0 Comments