ಶ್ರೀನಾಥ್ ಭಲ್ಲೆ ಅಂಕಣ: ಅಭ್ಯಾಸಗಳೋ, ದುರಭ್ಯಾಸಗಳೋ ಒಟ್ಟಾರೆ ಸರ್ವದಾ ಅವು ನಮ್ಮೊಂದಿಗೆ

ಶ್ರೀನಾಥ್ ಭಲ್ಲೆ ಅಂಕಣ: ಅಭ್ಯಾಸಗಳೋ, ದುರಭ್ಯಾಸಗಳೋ ಒಟ್ಟಾರೆ ಸರ್ವದಾ ಅವು ನಮ್ಮೊಂದಿಗೆ

ಮೊದಲಲ್ಲೇ ಒಂದು expectation set ಮಾಡಿಬಿಡುವಾ. ಉಗುರು ಕಚ್ಚೋದು, ಕಣ್ಣು ತಿಕ್ಕಿಕೊಳ್ಳೋದು, ಉಗುರು ಕಿತ್ತೋದು ಎಂಬೆಲ್ಲಾ ಅಭ್ಯಾಸ-ದುರಭ್ಯಾಸಗಳು ಇಂದಿನ ವಿಷಯವಲ್ಲ. ಇವೆಲ್ಲಾ ಸರ್ವದಾ ದುರಭ್ಯಾಸ ಅಂತಲೇ ಅಂದುಕೊಂಡರೆ ಇಂದಿನ ಮಾತು ಒಬ್ಬರ ಸಂಗೀತ ಮತ್ತೊಬ್ಬರ ಗಲಭೆ ಅಂತಾರಲ್ಲಾ ಹಾಗೆ. ಎಲ್ಲಿಂದ ಆರಂಭಿಸುವಾ? ಇನ್ನೆಲ್ಲಿಂದಾ? ಬೆಳಿಗ್ಗೆ ಏಳೋದ್ರಿಂದಲೇ ಆರಂಭಿಸುವಾ. ಬೆಳಿಗ್ಗೆ ಏಳಬೇಕು ಅಂದ್ರೆ ಅದಕ್ಕೂ ಮುಂಚೆ ಮಲಗಬೇಕು.

from Oneindia.in - thatsKannada Columns https://ift.tt/3pKXXmo
https://ift.tt/eA8V8J

Post a Comment

0 Comments