ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !

ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !

ದೇಶ ಯಾವುದೇ ಇರಲಿ , ಹೊಸದಾಗಿ ಹೋದಾಗ ಎಲ್ಲವೂ ಸುಂದರವಾಗೇ ಕಾಣುತ್ತದೆ. ಅಲ್ಲಿನ ಜನರ, ಸಮಾಜದ, ವ್ಯವಸ್ಥೆಯಲ್ಲಿನ ಹುಳುಕುಗಳು ಕಾಣುವುದಿಲ್ಲ. ನೀವು ಯಾವುದೆ ಪ್ರವಾಸಿ ಕಥನವನ್ನ ನೋಡಿ ಅಲ್ಲೆಲ್ಲ ಲೇಖಕರು ತಾವು ಕಂಡ ದೇಶದ ಗುಣಗಾನ ಮಾಡುತ್ತಾರೆ. ಅಲ್ಲಿ ಎಲ್ಲವೂ ಚನ್ನಾಗಿದೆ ಭಾರತದಲ್ಲಿ ಮಾತ್ರ ಅವ್ಯವಸ್ಥೆ ಎನ್ನುವ ರೀತಿಯ ಹೇಳಿಕೆಗಳು ಹೇರಳವಾಗಿರುತ್ತವೆ. ಹತ್ತಾರು ವರ್ಷ ಹೊರ ದೇಶದಲ್ಲಿ

from Oneindia.in - thatsKannada Columns https://ift.tt/3tssRm2
https://ift.tt/eA8V8J

Post a Comment

0 Comments