ಮೊನ್ನೆ ಒಂದು ಬರಹದಲ್ಲಿ ಲೆಕ್ಕದ ಬಗ್ಗೆ ಮಾತನಾಡಿದ್ದೆ. ಜೀವಮಾನದಲ್ಲಿ ಎಷ್ಟು ಬಾರಿ ಟೀ ಅಥವಾ ಕಾಫಿ ಕುಡಿದಿರಬಹುದು, ಎಷು ಬಾರಿ ಚಿತ್ರಾನ್ನ, ಉಪ್ಪಿಟ್ಟು ತಿಂದಿರಬಹುದು ಅಂತೆಲ್ಲಾ ಒಂದು ಐಡಿಯಾ ಇದೆಯಾ ಎಂಬ ಕೆಲಸಕ್ಕೆ ಬಾರದ ಲೆಕ್ಕ. ಆದರೆ ಇಲ್ಲೊಂದು ಸೂಕ್ಷ್ಮ ಅಡಗಿತ್ತು. ಪ್ರತೀ ಬಾರಿ, ತಯಾರಿಸಿದ ಪದಾರ್ಥಗಳೆಲ್ಲಾ ಉಂಡಿದ್ದೇವೆಯೇ? ಕುಡಿದಿದ್ದೇವೆಯೇ? ಉದಾಹರಣೆಗೆ, ಕಾಫಿ ಕುಡಿಯುವಾಗ ಬೇರೇನೋ ಕೆಲಸ
from Oneindia.in - thatsKannada Columns https://ift.tt/3nA9uUt
https://ift.tt/eA8V8J
0 Comments