"ಇತ್ತ ದರಿ ಅತ್ತ ಪುಲಿ" ಎಂಬುದು ಒಂದು ಗಾದೆಯ ಮಾತು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನಲಾಗಿದೆ. ಹೇಗೆ ವೇದ ಸುಳ್ಳಾಗಲು ಸಾಧ್ಯವಿಲ್ಲವೋ ಹಾಗೆಯೇ ಗಾದೆಯೂ ಸುಳ್ಳಾಗಲು ಸಾಧ್ಯವಿಲ್ಲ ಎಂದೂ ಅರ್ಥೈಸಿಕೊಳ್ಳೋಣ. ಇತ್ತ ದರಿ ಅತ್ತ ಪುಲಿ ಎಂದರೆ ನೀವೊಂದು ಪಂಚಿಂಗ್ ಬ್ಯಾಗ್ ಎಂದುಕೊಳ್ಳಿ. ಎರಡೂ ಕಡೆಗೂ ಕುಸ್ತಿಯ ಗ್ಲೋವ್ಸ್ ಧರಿಸಿರುವವರು ಇದ್ದಾರೆ ಎಂದುಕೊಳ್ಳಿ. ಇತ್ತ ಬಂದರೂ
from Oneindia.in - thatsKannada Columns https://ift.tt/3Kvxp0P
https://ift.tt/eA8V8J
0 Comments