ಅವಶ್ಯಕತೆಯೇ ಆವಿಷ್ಕಾರಗಳ ಮೂಲ ಎಂಬುದು ಬಹಳ ಹಿಂದಿನಿಂದಲೂ ಬಂದಿರುವ ಮಾತು. ಇಂಥದ್ದೊಂದು ಇದ್ದಿದ್ರೆ ಎಂಬ ಮಾತುಗಳೇ ಅವಶ್ಯಕತೆ. ಇಂಥದ್ದೊಂದು ಇದ್ದರೆ ತನ್ನ ಕೆಲಸ ಸಲೀಸು, ಇಂಥದ್ದಿಲ್ಲದಿದ್ದರೆ ಜೀವನವೇ ನಡೆಯೋದಿಲ್ಲ ಎಂಬುದೆಲ್ಲಾ ಅವಶ್ಯಕತೆಗಳೇ ನಿಜ. ಇಂಥವರು ತೀರಿಕೊಂಡರು ಅಂತ ಒಂದು ಸುದ್ದಿಯನ್ನು ದೂತನ ಮೂಲಕ ಕಳುಹಿಸಿದಾಗ, ನೂರಕ್ಕೆ ನೂರು ಬಾರಿ ಸುರಕ್ಷಿತವಾಗಿ ಸುದ್ದಿ ತಲುಪದೇ ಹೋಗುತ್ತಿತ್ತು. ಪಾರಿವಾಳದ
from Oneindia.in - thatsKannada Columns https://bit.ly/3KWx33O
https://bit.ly/3GblJNq
0 Comments