ನೈಋತ್ಯ ರೈಲ್ವೆ ನೇಮಕಾತಿ; ಮೈಸೂರಿನಲ್ಲಿ ಕೆಲಸ

ನೈಋತ್ಯ ರೈಲ್ವೆ ನೇಮಕಾತಿ; ಮೈಸೂರಿನಲ್ಲಿ ಕೆಲಸ

ಬೆಂಗಳೂರು, ಜನವರಿ 30; ನೈಋತ್ಯ  ರೈಲ್ವೆ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಫೆಬ್ರವರಿ 1ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಹುದ್ದೆಯ ಹೆಸರು Contract Meical Practitioner. ಒಟ್ಟು ಎರಡು ಹುದ್ದೆಗಳಿದ್ದು ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕಿದೆ. ಈ ಹುದ್ದೆಯು ತಾತ್ಕಾಲಿಕವಾಗಿದ್ದು, 2 ತಿಂಗಳ ಮಟ್ಟಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/south-western-railway-walk-in-interview-in-mysuru-on-february-1-246427.html

Post a Comment

0 Comments