ನಾವು ಬದುಕುವ ರೀತಿ ಇದೆಯಲ್ಲ ಅದು ಸಮಾಜದಿಂದ ಸಮಾಜಕ್ಕೆ ಬದಲಾಗುತ್ತದೆ, ಸಮಾಜದಲ್ಲಿದ್ದೂ ಮನೆಯ ವಾತಾವರಣ ಕೂಡ ಬದುಕುವ ರೀತಿಯನ್ನ ಬಹಳಷ್ಟು ಪ್ರೇರೇಪಿಸುತ್ತದೆ. ಪೀಣ್ಯದ ತೀರಾ ಬಡ ಮಧ್ಯಮದ ವರ್ಗದಲ್ಲಿ ಬದುಕಿದ ನನಗೆ ಭಾರತದ ನಗರಗಳನ್ನ ನೋಡುವ ಸೌಭಾಗ್ಯ ಕೂಡ ಸಿಕ್ಕಿರಲಿಲ್ಲ, ಒಮ್ಮೆಲೇ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ಬಾರ್ಸಿಲೋನಾ ತಲುಪಿದ್ದೆ ಆದರೆ ಅಲ್ಲಿ ಬದುಕುವುದು ಹೇಗೆ? ಅಲ್ಲಿನ
from Oneindia.in - thatsKannada Columns https://ift.tt/m8Q5TY94D
https://ift.tt/Mhf8FyP6J
0 Comments