ಅನ್ನವನಿಕ್ಕಿದರೆ ಪುಣ್ಯವಹುದು, ವಸ್ತ್ರವ ಕೊಟ್ಟರೆ ಧರ್ಮವಹುದು,ಹಣವ ಕೊಟ್ಟರೆ ಶ್ರೀಯಹುದು.ತ್ರಿಕರಣ ಶುದ್ಧವಾಗಿ ನೆನೆದರೆ ಮುಕ್ತಿಯಹುದು,ಕೂಡಲಚೆನ್ನಸಂಗಯ್ಯನಲ್ಲಿ ಜಗತ್ತಿನ ಬಹುದೊಡ್ಡ ಸಮಸ್ಯೆ ಅವಮಾನ ಮತ್ತು ಹಸಿವು. ಹಸಿವಾದಾಗ ಅನ್ನ ಸಿಗದಿದ್ದರೆ ಅಗಣಿತ ಕೋಟಿ ಧನದ ಧನಿಕನೂ ದೀನನಾಗುತ್ತಾನೆ. ಬಡವನಂತೂ ಹಸಿವೆಯ ನೆಂಟ, ಬಂಟ. ಈ ಅನ್ನ ಬರಿದೆ ಅಗುಳಲ್ಲ, ತುತ್ತಲ್ಲ, ಕೂಳಲ್ಲ. ಅದು ನಿಂದಾತೀತ. ‘ಅನ್ನವನ್ನು ನಿಂದಿಸಲಾಗದು' ಎನ್ನುತ್ತದೆ ಆರ್ಯವಾಕ್ಕು. ಇದೇ
from Oneindia.in - thatsKannada Columns https://ift.tt/3FgMM9y
https://ift.tt/eA8V8J
0 Comments