ಬೆಂಗಳೂರು, ಫೆಬ್ರವರಿ 07; ಕಾರ್ಮಿಕ ರಾಜ್ಯ ವಿಮಾ ನಿಗಮ ಕೇರಳ ಮತ್ತು ಕರ್ನಾಟಕದ ಇಎಸ್‌ಐಸಿ ನಿಗಮದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಹಾಕಲು 7/3/2022 ಕೊನೆಯ ದಿನವಾಗಿದೆ. ಕಾರ್ಮಿಕರ ರಾಜ್ಯ ವಿಮಾ ನಿಗಮವು (1948 ರ ಇಎಸ್‌ಐ ಕಾಯ್ದೆ) ಸಂಸತ್ತಿನ ಕಾಯ್ದೆಯಡಿ, ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿ ಆಡಳಿತ ನಿರ್ವಹಣೆ ಮಾಡುತ್ತದೆ.
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/esic-recruitment-2022-apply-for-various-post-till-march-7-247159.html
0 Comments