ಬಾರ್ಸಿಲೋನಾ ಒಂದೇ ದಿನದಲ್ಲಿ ತನ್ನ ಎಲ್ಲಾ ವಿಷಯಗಳನ್ನ ಬಿಟ್ಟು ಕೊಡುವುದಿಲ್ಲ. ಎಲ್ಲಾ ದೇಶಗಳು , ನಗರಗಳು ಹಾಗೆ ಅಲ್ಲವೇ , ಅಲ್ಲಿ ನೆಲೆ ನಿಲ್ಲಬೇಕು. ಅಲ್ಲಿನ ಸ್ಥಳೀಯರೊಂದಿಗೆ ಬೆರೆಯಬೇಕು. ಕೇವಲ ನಮ್ಮ ಕಣ್ಣಿಗೆ ಕಂಡದ್ದು ಸತ್ಯ ಎನ್ನುವ ಮನೋಭಾವದಿಂದ ಹೊರಬರಬೇಕು. ಎಲ್ಲಕ್ಕೂ ಇದೇನು? ಹೀಗೇಕೆ ? ಎನ್ನುವ ಪ್ರಶ್ನೆಗಳನ್ನ ಮಾಡಬೇಕು. ತಕ್ಷಣ ನಮ್ಮಲ್ಲಿ ಹಾಗೆ ಇಲ್ಲೇಕೆ ಹೀಗೆ
from Oneindia.in - thatsKannada Columns https://ift.tt/ROpEf8Y
https://ift.tt/CuxWqsp
0 Comments