ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !

ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !

ಯುದ್ಧ ಯಾರಿಗೆ ಬೇಕು ಹೇಳಿ? ಹೌದು ಯುದ್ಧ ಜಗತ್ತಿನಲ್ಲಿ 99.99 ಪ್ರತಿಶತ ಜನರಿಗೆ ಬೇಡದ ವಿಷಯ. ಆದರೆ ಆ ಉಳಿದ .001 ಪ್ರತಿಶತ ಜನರಿದ್ದಾರಲ್ಲ ಅವರು ಮಹತ್ವಕಾಂಕ್ಷಿಗಳು. ಜಗತ್ತನ್ನ ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟು ಕೊಳ್ಳಬೇಕು ಎನ್ನುವ ಹಂಬಲದವರು. ಅವರ ವಿಷಯವನ್ನು ಬದಿಗಿಟ್ಟು ನೋಡಿದರೆ ಜಗತ್ತಿನ ಉಳಿದೆಲ್ಲಾ ಜನರ ಭಾವನೆ ಮುಕ್ಕಾಲು ಪಾಲು ಒಂದೇ ಇದೆ. ಅವರಿಗೆ

from Oneindia.in - thatsKannada Columns https://ift.tt/C8wdfhN
https://ift.tt/40wLbrD

Post a Comment

0 Comments