ಸ. ರಘುನಾಥ ಅಂಕಣ: ಕವಿ ರಾಮಚಂದ್ರ ಶರ್ಮರಿಂದ ನನಗಾದ ಕಲಿಕೆಯ ಪಾಠ

ಸ. ರಘುನಾಥ ಅಂಕಣ: ಕವಿ ರಾಮಚಂದ್ರ ಶರ್ಮರಿಂದ ನನಗಾದ ಕಲಿಕೆಯ ಪಾಠ

ನವ್ಯಕಾವ್ಯ ನಿಷ್ಠ ಕನ್ನಡ ಕವಿ ಯಾರು ಯಾರೆಂದು ಪಟ್ಟಿ ಹಿಡಿದರೆ ಬಿ.ಸಿ. ರಾಮಚಂದ್ರ ಶರ್ಮರ ಹೆಸರು ಇದ್ದೇ ಇರುತ್ತದೆ. ಕನ್ನಡ ಕಾವ್ಯದಲ್ಲಿ ನವ್ಯದ ಛಾಪು ಮೂಡಿಸಿದವರಲ್ಲಿ ಶರ್ಮರೂ ಪ್ರಮುಖರು. ಗೋಪಾಲಕೃಷ್ಣ ಅಡಿಗರ ಕವಿತಗಳನ್ನು ಓದಲು ಪ್ರಾರಂಭಿಸಿದ ಕಾಲಕ್ಕೆ ಮುಂಚೆ ಅರ್ಥವಾದ ಮಟ್ಟಿಗೆ ಓದಿಕೊಳ್ಳುತ್ತಿದ್ದುದು ಡಿವಿಜಿ, ನರಸಿಂಹಸ್ವಾಮಿ, ಕುವೆಂಪು, ಬೇಂದ್ರೆ ಮುಂತಾದವರ ಕವಿತೆಗಳನ್ನು. ಶರ್ಮರು ನನಗೆ ಪರಿಚವಾದುದು ಕವಿ,

from Oneindia.in - thatsKannada Columns https://ift.tt/vKJDcnL
https://ift.tt/FXHnecp

Post a Comment

0 Comments