ಮೊದಲಿಗೆ ಈ ಬಲ್ಲಿರಾ ಬಲ್ಲಿರಾ ಎಂದರೆ ನಾ ಬಲ್ಲೆ ಅಂತೇನಲ್ಲ. ನನ್ನ ಜೀವಮಾನವೆಲ್ಲಾ ಮೊದಲಿಗನಾಗಿಯೇ ಇರೋದು, ಎಂದಿಗೂ ಹಿಂದುಳಿದವನಾಗಿ ಇರಲಿಲ್ಲ ಎಂದರೆ 'ಯಪ್ಪಾ, ಏನ್ ಸ್ಕೋಪ್ ತೊಗೋತಿದ್ದಾನೆ' ಅಂದುಕೊಳ್ಳಬೇಡಿ. ಇಲ್ಲಿನ ವಿಷ್ಯ ಬರೀ ಕೊನೆಯ ಬೆಂಚ್ ಸಮಾಚಾರ ಮಾತ್ರ. ನನ್ನ ಜೀವಮಾನವೆಲ್ಲಾ ಮೊದಲ ಬೆಂಚಿನವನಾಗಿಯೇ ಕಳೆದಿರುವುದು. ಪ್ರಾರ್ಥನೆಯಲ್ಲಿ ಮೊದಲಿಗನಾಗಿ ನಿಂತು ತರಗತಿಯ ಒಳಗೆ ಹೋಗಿ ಸೀಟನ್ನು ಅಲಂಕರಿಸುತ್ತಿದ್ದೆ.
from Oneindia.in - thatsKannada Columns https://ift.tt/0qrUnLh
https://ift.tt/O5oIAD6
0 Comments