ಶ್ರೀನಾಥ್ ಭಲ್ಲೆ ಅಂಕಣ: ಆಂಗ್ಲದ GG ಬಗ್ಗೆ ಕನ್ನಡದಲ್ಲಿ ಗಂಟೆಗಟ್ಟಲೆ ಮಾತನಾಡೋಣ

ಶ್ರೀನಾಥ್ ಭಲ್ಲೆ ಅಂಕಣ: ಆಂಗ್ಲದ GG ಬಗ್ಗೆ ಕನ್ನಡದಲ್ಲಿ ಗಂಟೆಗಟ್ಟಲೆ ಮಾತನಾಡೋಣ

ಮೊದಲ ಸಾಲಲ್ಲೇ ಬಹುಶಃ ನಾನು ಏನು ಹೇಳಹೊರಟಿದ್ದೇನೆ ಅಂತ ಅರ್ಥವಾಗಿರಬಹುದು. ಕೆಲವು ಜೋಡಿ ಕನ್ನಡ ಪದಗಳನ್ನ ಕಂಗ್ಲಿಷ್‌ನಲ್ಲಿ ಬರೆಯೋಣ. ಆ ಜೋಡಿಪದಗಳ ಆರಂಭದ ಅಕ್ಷರ G ಆಗಿರುತ್ತದೆ. ಉದಾಹರಣೆಗೆ ಗಂಟೆಗಟ್ಟಲೆ. ಹಾಗೆ ಬರೆದು ಅದರ ಸುತ್ತಲೂ ಹಲವು ವಿಚಾರಗಳನ್ನು ಮಾತನಾಡುವಾ ಬನ್ನಿ. ಮೊದಲಿಗೆ ಸೃಷ್ಟಿಕರ್ತನಾದ ಬ್ರಹ್ಮಲೋಕಕ್ಕೆ ಹೋಗೋಣ. ಚತುರ್ಮುಖ ಬ್ರಹ್ಮ ಸದಾ ಘನ-ಗಂಭೀರನಾದ GG. ಮನುಷ್ಯನ

from Oneindia.in - thatsKannada Columns https://ift.tt/lFUWTa6g0
https://ift.tt/QkKTRz4UJ

Post a Comment

0 Comments