ನವದೆಹಲಿ, ಫೆಬ್ರವರಿ 19: ಕೇಂದ್ರ ಲೋಕಸೇವಾ ಆಯೋಗ (UPSC) ಈ ವರ್ಷದ ನಾಗರಿಕ ಸೇವೆಗಳ ಹುದ್ದೆಗಳ ಸಂಖ್ಯೆಯನ್ನು 1,011ಕ್ಕೆ ಹೆಚ್ಚಿಸಿದ್ದು, ಆರು ವರ್ಷಗಳ ಬಳಿಕ ಯುಪಿಎಸ್‌ಸಿ ನೇಮಕಾತಿ ಹುದ್ದೆಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಈ ಕುರಿತಂತೆ ಯುಪಿಎಸ್‌ಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, 861 ಅಧಿಸೂಚಿತ ಹುದ್ದೆಗಳ ಸಂಖ್ಯೆಯನ್ನು ಇದೀಗ 1,011ಕ್ಕೆ ಹೆಚ್ಚಿಸಲಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ:
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/upsc-civil-services-vacancy-increased-kpsc-viva-voce-marks-decreased-248230.html
0 Comments