ಕಲಬುರಗಿ; ಮಾ. 15ರಂದು, ಮೈಸೂರಿನಲ್ಲಿ ಮಾ.19ರಂದು ಉದ್ಯೋಗ ಮೇಳ

ಕಲಬುರಗಿ; ಮಾ. 15ರಂದು, ಮೈಸೂರಿನಲ್ಲಿ ಮಾ.19ರಂದು ಉದ್ಯೋಗ ಮೇಳ

ಕಲಬುರಗಿ, ಮಾರ್ಚ್ 13; ಕಲಬುರಗಿಯಲ್ಲಿ ಮಾರ್ಚ್ 15 ಮತ್ತು 19ರಂದು ಮೈಸೂರಿನಲ್ಲಿ  ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಿರುದ್ಯೋಗಿ ಯುವಕ/ ಯುವತಿಯರು ಉದ್ಯೋಗ ಮೇಳದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಲಾಗಿದೆ. ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯ ಮಾದರಿ ವೃತ್ತಿ ಕೇಂದ್ರದ ಅಡಿಯಲ್ಲಿ ಕಲಬುರಗಿಯ ಎಂ. ಎಸ್. ಕೆ. ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/job-fair-in-kalaburagi-and-mysuru-250032.html

Post a Comment

0 Comments