ಬಿಎಂಟಿಸಿ ಅಪ್ರೆಂಟಿಸ್ ನೇಮಕಾತಿ; 300 ಹುದ್ದೆಗಳಿಗೆ ಅರ್ಜಿ ಹಾಕಿ

ಬಿಎಂಟಿಸಿ ಅಪ್ರೆಂಟಿಸ್ ನೇಮಕಾತಿ; 300 ಹುದ್ದೆಗಳಿಗೆ ಅರ್ಜಿ ಹಾಕಿ

ಬೆಂಗಳೂರು, ಮಾರ್ಚ್ 09:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಹಾಕಿ, ಮಾರ್ಚ್ 30ರಂದು ನಡೆಯುವ ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು. ಮೆಕಾನಿಕ್ ಡಿಸೆಲ್ (250 ಹುದ್ದೆಗಳು). ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿದ್ದಲ್ಲಿ 2 ವರ್ಷ. ಐಟಿಐ ತೇರ್ಗಡೆಯಾಗಿದ್ದಲ್ಲಿ 1 ವರ್ಷಗಳು. ಫಿಟ್ಟರ್ 50

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-300-apprentices-posts-at-bmtc-249871.html

Post a Comment

0 Comments