500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!

500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!

ಯೂರೋಪಿನ ಇತರ ದೇಶಗಳಿಗಿಂತ ಸ್ಪೇನ್ ದೇಶದಲ್ಲಿ ಬದುಕುವುದು ಬಹಳ ಸುಲಭ. ಅದಕ್ಕೆ ಪ್ರಮುಖ ಕಾರಣ ಇಲ್ಲಿನ ಜನ. ಅಲ್ಪಸ್ವಲ್ಪ ಸ್ಪ್ಯಾನಿಷ್ ಭಾಷೆಯನ್ನ ಕಲಿತು ಸಂವಹನ ಮಾಡಲು ಶುರು ಮಾಡಿದರೆ ಸಾಕು ಇವರು ನಿಮ್ಮನ್ನ ಅವರವನು ಎಂದು ಪರಿಗಣಿಸಿ ಬಿಡುತ್ತಾರೆ. ಅಲ್ಲೊಂದು ಇಲ್ಲೊಂದು ರೇಸಿಸಂ ಪ್ರಕರಣಗಳು ಇದ್ದೆ ಇರುತ್ತವೆ. ಯಾವುದಾದರೂ ಕಾರಣ ಹೇಳಿ ವ್ಯಕಿಯಿಂದ ವ್ಯಕ್ತಿಗೆ ಬೇರ್ಪಡಿಸುವ ,

from Oneindia.in - thatsKannada Columns https://ift.tt/RTQw6gr
https://ift.tt/SaFPsHm

Post a Comment

0 Comments