ಒಂಟಿತನ ಎನ್ನುವುದು ಬಹು ದೊಡ್ಡ ಸಮಸ್ಯೆ. ಬಾರ್ಸಿಲೋನಾಕ್ಕೆ ಬಂದ ಹೊಸತರಲ್ಲಿ ಸುತ್ತಮುತ್ತ ಜನರಿದ್ದರೂ ಒಂಟಿತನವನ್ನು ಅನುಭವಿಸಿದ ನೆನಪು ಇನ್ನೂ ಹಸಿರಾಗಿದೆ. ಯೂರೋಪಿನ ದೇಶಗಳಲ್ಲಿ ಒಂಟಿತನ ಎನ್ನುವುದು ಸಾಮಾನ್ಯವಾಗಿದೆ, ಹೀಗೆ ಒಂಟಿಯಾಗಿರುವವರಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚು. ಇಂತಹವರ ಜೊತೆಗೆ ಒಂದಷ್ಟು ವೇಳೆ ಇದ್ದು ಅವರ ಒಂಟಿತನವನ್ನ ನೀಗಿಸಿಸಲು ಸಂಸ್ಥೆಗಳು ಹುಟ್ಟಿಕೊಂಡಿವೆ. ಯೂರೋಪಿನ ಕಥೆಗಿಂತ ದಾರುಣ ಕಥೆ ಜಪಾನ್ ದೇಶದ್ದು.
from Oneindia.in - thatsKannada Columns https://ift.tt/LSjuqzR
https://ift.tt/16TYuRC
0 Comments