ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ !

ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ !

ಜೀವಮಾನದಲ್ಲಿ ಸಾಧ್ಯವಾದರೆ ಸ್ಪೇನ್ ದೇಶವನ್ನ ಒಮ್ಮೆ ನೋಡಬೇಕು. ಅದಕ್ಕೆ ಕಾರಣಗಳು ಅನೇಕ. ವಯೋಮಾನಕ್ಕೆ ತಕ್ಕಹಾಗೆ ಅವರವರಿಗೆ ಬೇಕಾದ ಎಲ್ಲವನ್ನೂ ಸ್ಪೇನ್ ನೀಡುತ್ತದೆ. ಅದರಲ್ಲೂ ನೀವು ಇಪ್ಪತ್ತರಿಂದ ಮೂವತ್ತು ವರ್ಷದ ಆಸುಪಾಸಿನವರಾಗಿದ್ದರೆ ಇದು ಸ್ವರ್ಗ. ಸ್ಪೇನ್ ದೇಶದಲ್ಲಿನ 'ಇಬಿಸ' ಎನ್ನುವ ಐಲ್ಯಾಂಡ್ ಹೀಗೆ ಯುವಕ ಯುವತಿಯರು ನಡೆಸುವ ಪಾರ್ಟಿಗೆ ವಿಶ್ವ ಪ್ರಸಿದ್ಧ. ಯೂರೋಪಿನ ಎಲ್ಲಾ ದೇಶಗಳಿಂದ , ಅಮೇರಿಕಾ

from Oneindia.in - thatsKannada Columns https://ift.tt/marXhJP
https://ift.tt/JQwfPm1

Post a Comment

0 Comments