ಚಂಡೀಗಢ, ಏಪ್ರಿಲ್ 24: ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಯುವಕರು ರಾಜ್ಯಗಳಲ್ಲೇ ಉದ್ಯೋಗವನ್ನು ನೆಚ್ಚಿಕೊಂಡು ಕೂರದೇ ಬೇರೆ ಬೇರೆ ರಾಜ್ಯಗಳತ್ತ ಉದ್ಯೋಗ ಹರಸಿ ಪ್ರಯಾಣಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ವಿಭಾಗದಲ್ಲಿ ವ್ಯಾಸಂಗ್ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ನೀಡಲು ಪಂಜಾಬ್ ಸರ್ಕಾರ ಮುಂದಾಗಿದೆ. ಪಿಎಸ್‌ಪಿಸಿಎಲ್ ನೇಮಕಾತಿ 2022 ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಯುವಕರಿಗೆ ಉತ್ತಮ ಸುದ್ದಿ ಹೊರಬಿದ್ದಿದೆ.
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/good-news-for-youths-punjab-government-to-appoint-1690-posts-in-power-department-253292.html
0 Comments