ಈ ತಲೆಬರಹವೇ ವಿಚಿತ್ರವಾಗಿದೆ ಎನ್ನಿಸಿದರೆ ಕೊಂಚ ಕನ್ನಡ, ಇಂಗ್ಲಿಷ್ ಬೆರೆಸಿ ನೋಡೋಣ ಬನ್ನಿ. Coatನ ಬಗ್ಗೆ quotes ಹಾಕಿ ಒಂದೆರಡು ವಿಷಯ quote ಮಾಡೋಣ ಬನ್ನಿ ಎಂಬ ಆಹ್ವಾನ. ಹತ್ತಾರು ದಿನಗಳ ಹಿಂದೆಯೇ ನಮ್ಮಲ್ಲಿ ವಸಂತ ಮಾಸ ಆರಂಭವಾಯಿತು. ಸಾಮಾನ್ಯವಾಗಿ ಸಂಜೆಯ ವೇಳೆ ಕೊಂಚ ಹೆಚ್ಚು ತಂಪಾಗಿರುತ್ತದೆ ಮತ್ತು ಹಗಲಿನಲ್ಲಿ ಒಳ್ಳೆಯ ಬಿಸಿಲು ಇದ್ದು ವಾಕಿಂಗ್‌ಗೆ ಅನುಕೂಲ.
from Oneindia.in - thatsKannada Columns https://ift.tt/wadKSJ8
https://ift.tt/zUyA1eM
0 Comments