ಶ್ರೀನಾಥ್ ಭಲ್ಲೆ ಅಂಕಣ: ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ

ಶ್ರೀನಾಥ್ ಭಲ್ಲೆ ಅಂಕಣ: ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ

ಪ್ರೇಮಲೋಕ ಚಿತ್ರದ, ಹಂಸಲೇಖರ ಸಾಹಿತ್ಯದ ಹಾಡಿನ ಭಾಗವಾದ 'ಕನ್ನಡಕದೊಳಗಿಂದ ಕಾಣ್ತಿದೆ ಈ ಅಂದ' ಬಹುಶಃ ಎಲ್ಲರಿಗೂ ಗೊತ್ತಿರಬಹುದು ಎಂದುಕೊಳ್ಳುತ್ತೇನೆ. ಈ ಹಾಡಿನ ದೃಶ್ಯ ಭಾಗದ ಸಾಹಿತ್ಯಕ್ಕೂ ಸನ್ನಿವೇಶಕ್ಕೂ ಕೊಂಚ ಗೊಂದಲ ಇದೆ ಅಂತ. ಒಮ್ಮೆ ಸರಿಯಾಗಿದೆ ಅನ್ನಿಸಿದರೆ ಮತ್ತೊಮ್ಮೆ ಇಲ್ಲಾ ಅನ್ನಿಸಿತು. ಈ ನನ್ನ ಗೊಂದಲವನ್ನು ಯಾರ ಮುಂದಾದರೂ ಹೇಳಿಕೊಳ್ಳಲೇಬೇಕು, ಮತ್ತೊಬ್ಬರಿಗೆ ವರ್ಗಾಯಿಸಬೇಕು ಅಂತ ಈ ಲೇಖನ

from Oneindia.in - thatsKannada Columns https://ift.tt/Py15Zka
https://ift.tt/HdjmTLq

Post a Comment

0 Comments