ಶ್ರೀನಾಥ್ ಭಲ್ಲೆ ಅಂಕಣ: ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು

ಶ್ರೀನಾಥ್ ಭಲ್ಲೆ ಅಂಕಣ: ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು

ಇಂದಿನ ಬರಹದ ವಿಷಯ ಮನಸ್ಸಿನಿಂದ ಮರೆಯಾಗದ ಸಂಖ್ಯೆಗಳು. ಮತ್ತೊಮ್ಮೆ ಲೆಕ್ಕದ ಬಗ್ಗೆಯಾದರೆ ನಾನು ಓದುವುದೇ ಇಲ್ಲ ಆಯ್ತಾ? ಎನ್ನದಿರಿ. ಇದು ಲೆಕ್ಕವಲ್ಲ. ಲೆಕ್ಕದಲ್ಲಿ ಸಂಖ್ಯೆ ಇದೆ ಆದರೆ ಸಂಖ್ಯೆಯಲ್ಲೇ ಲೆಕ್ಕವಿಲ್ಲ. ಒಂದಂತೂ ನಿಜ, ನಿಮಗೂ ಗೊತ್ತಿರುವಂತೆ ಲೆಕ್ಕವಿಲ್ಲದಷ್ಟು ಸಂಖ್ಯೆಗಳಿವೆ. ಮೊದಲಿಗೆ ಗಣಪನೊಂದಿಗೆ ಶುರು ಮಾಡೋಣ. ಗಣೇಶ ಎಂದ ಕೂಡಲೇ ಮನಸ್ಸಿಗೆ ಬರುವ ಹಲವಾರು ಶ್ಲೋಕಗಳಲ್ಲಿ 'ವಕ್ರತುಂಡ ಮಹಾಕಾಯ'

from Oneindia.in - thatsKannada Columns https://ift.tt/onKuErj
https://ift.tt/loTLRf5

Post a Comment

0 Comments