ಎಲ್ಲ ಸ್ನಾತಕ /ಸ್ನಾತಕೋತ್ತರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರಿಗೆ ಒಂದು ಸುವರ್ಣ ಅವಕಾಶವನ್ನು ವಿಶ್ವವಿದ್ಯಾಲಯ ಕಲ್ಪಿಸಿಕೊಟ್ಟಿದೆ. ಅದೇನೆಂದರೆ ನಿಮ್ಮ ಉಳಿಕೆ ಯಾಗಿರುವ ವಿಷಯಗಳು ಮತ್ತು ನಿಮಗೆ ಅಂಕಗಳು ಸುಧಾರಿಸಿಕೊಳ್ಳಲು, ಒಂದು ಅವಕಾಶವನ್ನು ಮಾಡಿಕೊಡುತ್ತಿದೆ, ಎಲ್ಲಾ ಸಿಬಿಸಿಎಸ್ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು.
0 Comments