ದೇಶ ಯಾವುದೇ ಇರಲಿ ನಾವು ಅಲ್ಲಿನ ಭಾಷೆಯನ್ನ ಕಲಿತು ಅಲ್ಲಿನ ಜನರೊಂದಿಗೆ ಬೇರೆಯದಿದ್ದರೆ ಸದಾ ಒಂದು ರೀತಿಯ ಬೇಸರ ಇದ್ದೆ ಇರುತ್ತದೆ. ಸ್ಥಳೀಯರ ಜೊತೆ ಬೆರೆಯುವುದು ಅವರ ರೀತಿ ರಿವಾಜುಗಳನ್ನ ಅಳವಡಿಸಿಕೊಳ್ಳುವುದು ನಾವು ಅವರಿಗೆ ಮಾಡುವ ಉಪಕಾರವಲ್ಲ, ಅದು ನಮಗೆ ನಾವೇ ಮಾಡಿಕೊಳ್ಳುವ ಉಪಕಾರ ಎನ್ನುವುದನ್ನ ಮರೆಯಬಾರದು. ಒಂದು ಭಾಷೆಯನ್ನ ನಾನು ಬಲ್ಲೆ ಅಥವಾ ನಾನು ಬೇರೊಂದು
from Oneindia.in - thatsKannada Columns https://ift.tt/CY8dXPA
https://ift.tt/3a9QmRN
0 Comments