ಪರಿಶಿಷ್ಟಜಾತಿ ಅಭ್ಯರ್ಥಿಗಳಿಗೆ ಮಾಧ್ಯಮ ಉಚಿತ ತರಬೇತಿ...
ನೀವು ಮಾಧ್ಯಮದಲ್ಲಿ ಕೆಲಸ ಮಾಡಲು ಆಸಕ್ತರಾಗಿದ್ದರೆ ನಿಮಗೆ ಉಚಿತ ತರಬೇತಿ ನೀಡಲಾಗುವುದು..
1..ರಿಪೋರ್ಟಿಂಗ್
2..ಆ್ಯಂಕರ್
3..ಕಾಪಿ ಎಡಿಟರ್
4..ವೀಡಿಯೋ ಎಡಿಟಿಂಗ್
5..ಕ್ಯಾಮರಾಮ್ಯಾನ್
ತರಬೇತಿಯ ಅವಧಿ ; 3 ತಿಂಗಳು
ವಿದ್ಯಾರ್ಹತೆ : SSLC, PUC, ANY DEGREE AND POST GRADUATE..
ಪ್ರೋತ್ಸಾಹಧನ: 4500 (ಹೊರಗಿನ ಜಿಲ್ಲೆಯವರಿಗೆ)
1500 ( ಬೆಂಗಳೂರಿನವರಿಗೆ)
ಸಂಪರ್ಕಿಸಿ : 90350 33466/ 9591111114
Training center..Bangalore

0 Comments