ಬದುಕು ಬಹಳ ದೊಡ್ಡದು. ಅದರ ಅರ್ಥ ಕೂಡ ವಿಶಾಲ ವ್ಯಾಪ್ತಿಯನ್ನ ಹೊಂದಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಇದರ ಅರ್ಥ ಬದಲಾಗುತ್ತಾ ಹೋಗುತ್ತದೆ. ಇಂತಹ ನೂರಾರು ಕೋಟಿ ಜನರ ಬದುಕನ್ನ ಒಳಗೊಂದು ಸೃಷ್ಟಿಯಾಗಿರುವ ಈ ಸಮಾಜ ಅತ್ಯಂತ ಕ್ಲಿಷ್ಟವಾದ ಅರ್ಥವನ್ನ ಪಡೆದುಕೊಂಡಿದೆ. ಇಲ್ಲಿ ಒಬ್ಬರಂತೆ ಒಬ್ಬರಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಂತೂ ಎಲ್ಲದರಲ್ಲೂ ಎರಡಕ್ಕಿಂತ ಹೆಚ್ಚು ವಾದಗಳು ಹುಟ್ಟಿಕೊಂಡು ಬಿಡುತ್ತವೆ. ಒಂದಷ್ಟು
from Oneindia.in - thatsKannada Columns https://ift.tt/P2ufUiy
https://ift.tt/TdRpqbm
0 Comments