ಪೋರ್ಚುಗೀಸರು ಭಾರತೀಯರಂತೆ ಹಣೆಬರಹದ (Destiny) ಮೇಲೆ ಬಹಳ ನಂಬಿಕೆಯುಳ್ಳವರು. ನಮ್ಮಲ್ಲಿ ಅನೇಕ ರಾಗಗಳಿರುವಂತೆ ಪೋರ್ಚುಗೀಸರ ಒಂದು ಹಾಡಿನ ಪ್ರಕಾರಕ್ಕೆ ಫಾದೋ (fado) ಎನ್ನುವ ಹೆಸರಿದೆ. ಇದರರ್ಥ ಯಾರೊಬ್ಬರೂ ತಮ್ಮ ಹಣೆಬರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ (one's fate or destiny cannot be escaped) ಎನ್ನುವುದೇ ಆಗಿದೆ. ಸ್ಪ್ಯಾನಿಶರು ಕೂಡ ಇದಕ್ಕೆ ಹೊರತಲ್ಲ. ಇವರಿಗೂ ನಾಳೆಯ ಬಗ್ಗೆ ಕುತೊಹಲ
from Oneindia.in - thatsKannada Columns https://ift.tt/KFvBSPs
https://ift.tt/aRLu7JV
0 Comments