ಹುಟ್ಟು ನಮ್ಮ ಕೈಯಲಿಲ್ಲ, ನಾವು ಸಿಂಬಳಕ್ಕೆ ಸಿಲುಕಿದ ನೊಣ!

ಹುಟ್ಟು ನಮ್ಮ ಕೈಯಲಿಲ್ಲ, ನಾವು ಸಿಂಬಳಕ್ಕೆ ಸಿಲುಕಿದ ನೊಣ!

ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ನಾವು ಬಂಧು -ಬಳಗ ದೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ದೂರದ ಮಾತಾಯಿತು. ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ . ಕೆಲಸ ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ, ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು . ಭೂಮಿಯ

from Oneindia.in - thatsKannada Columns https://ift.tt/1ZnXKvF
https://ift.tt/napJOPX

Post a Comment

0 Comments