''ನಗುವು ಸಹಜದ ಧರ್ಮ ನಗಿಸುವದು ಪರಧರ್ಮ ನಗುತ ಕೇಳುತ ನಗಿಸುವದತಿಶಯ ಧರ್ಮ'' - ಡಿ ವಿ ಜಿಯಾಂತ್ರೀಕ್ರತ ಏಕತಾನದ ಬದುಕಿನಲ್ಲಿ ಹಾಸ್ಯ ಇದ್ದರೆ ಜೀವನ ಚೆನ್ನ. ನಾಳೆ ಹೇಗೋ ಏನೋ ಅನ್ನುತ್ತಾ ಇಂದಿನ ರಸ ನಿಮಿಷಗಳ ಸ್ವಾದ ತೆಗೆದುಕೊಳ್ಳದೆ ಎಷ್ಟೋ ಸಲ ನಾವು ವಂಚಿತರಾಗುತ್ತೇವೆ.ಪ್ರಸ್ತುತ ಸಂದರ್ಭಗಳಲ್ಲಿ ಪ್ರತಿಯೊಂದು ಲೆಕ್ಕಾಚಾರದ ಬದುಕಾಗಿ ಮಾರ್ಪಟ್ಟಿದೆ. ನಾವು ಮಾರ್ಕ್ಸ್(Exam marks)ವಾದಿಗಳಾಗಿ ಜೀವನದ
from Oneindia.in - thatsKannada Columns https://ift.tt/cUsIBuz
https://ift.tt/bM4Sk09
0 Comments