ಅಂಕರಣ ಬರಹ; ಅಜ್ಜಯ್ಯ ದಿನ್ನೆಹೊಸಳ್ಳಿಯ ರಾಮಯ್ಯ

ಅಂಕರಣ ಬರಹ; ಅಜ್ಜಯ್ಯ ದಿನ್ನೆಹೊಸಳ್ಳಿಯ ರಾಮಯ್ಯ

ಮಾರನೆಯ ದಿವಸ (17.12.2021) ದಿನ್ನೆಹೊಸಳ್ಳಿ ದಾರಿಯನ್ನೇ ಹಿಡಿದೆ. ಆ ಊರಿನಲ್ಲಿ ಅಂದು ಗಮನ ಸೆಳೆಯುವಂತಹುದೇನೂ ಕಾಣಿಸಿಲಿಲ್ಲ. ಊರು ದಾಟಿ ಮೂರು ಕಿ. ಮೀ. ಹೋದೆ, ಕೂಡು ರಸ್ತೆ ಸಿಕ್ಕಿತು. ಒಂದು ನಿಮಿಷ ನಿಂತು ಎತ್ತ ಹೋಗುವುದೆಂದು ಚಿಂತಿಸಿದೆ. ಅತ್ತಲಾಗಲಿ, ಇತ್ತಲಾಗಲಿ ಮುಂದಿನ ಊರುಗಳ ನಾಮಫಲಕವಿರಲಿಲ್ಲ. ಮನಸ್ಸು ಬಲಕ್ಕೆ ಹೋಗಲು ಸೂಚಿಸಿತು. ತಿರುಗಿದೆ ಒಂದರೆ ಕಿ. ಮೀ. ಹೋಗುತಿದ್ದಂತೆ

from Oneindia.in - thatsKannada Columns https://ift.tt/SO9mP0d
https://ift.tt/veiB9lI

Post a Comment

0 Comments