ದಶದಿಕ್ಕುಗಳು ಎಂದರೆ ಅಷ್ಟದಿಕ್ಕುಗಳು ಜೊತೆಗೆ ಊರ್ಧ್ವ ಮತ್ತು ಅಧರ. ಸದ್ಯಕ್ಕೆ ಮೇಲೆ ಮತ್ತು ಕೆಳಗೆ ಎಂಬ ದಿಕ್ಕುಗಳನ್ನು ಬದಿಗಿರಿಸಿ, Enclosed ಅಥವಾ ಸುತ್ತುವರಿದ ಎಂಬ ಅರ್ಥದಲ್ಲಿ ಬಳಸಿಯಾದಾಗ ಮೂರು ಗೋಡೆಗಳಲ್ಲಿ ಒಂದು ಕೋಣೆ ಮಾಡಬಹುದು. ಆದರೆ ಅದನ್ನು ಕೋಣೆ ಅಂತ ಕರೆಯಲಾಗುವುದಿಲ್ಲ. ಬರೀ ಮೂರು ಏಕೆ ಐದು, ಆರು ಇತ್ಯಾದಿ ಸಂಖ್ಯೆಯ ಗೋಡೆಗಳಿಂದಲೂ ಒಂದು ಕೋಣೆ ಮಾಡಬಹುದು.
from Oneindia.in - thatsKannada Columns https://ift.tt/DYviQ8z
https://ift.tt/rIUMqWg
0 Comments