ಇಂದಿನ ಮೂಲಕ ನಾಳೆಗೆ ಹೋಗುವುದು ಜೀವನ ತತ್ವವೋ, ಕಾಲದ ನಿಯಮವೋ ಎಂದು ಕೇಳಿದ ಗೆಳೆಯನಿಗೆ, ಎರಡೂ ಒಂದೆನಿಸುವ ಚಲನೆಯೆಂದು ಆ ಕ್ಷಣದಲ್ಲಿ ತೋಚಿದ್ದನ್ನು ಹೇಳಿದೆ. ಇಲ್ಲಿ ನಾವು ಮಾಡಬಹುದಾದುದೇನು ಅಂದ. ಕರ್ಮ, ಅಂದರೆ ಕ್ರಿಯೆ ಎಂದೆ. ಯೋಚಿಸಬೇಕಿದೆ ಎಂದು ಅವನು ಹೊರಟುಹೋದ ಮೇಲೆ ನನ್ನಲ್ಲಿ ಮೂಡಿದ ವಿಚಾರ ಲಹರಿ ಇದು. ನಾವು ಜೀವನ ಮತ್ತು ಕಾಲಕ್ಕೆ ನಮ್ಮನ್ನು
from Oneindia.in - thatsKannada Columns https://ift.tt/j4x2NmO
https://ift.tt/el4YIna
0 Comments