ಬೆಂಗಳೂರು ಹೊಸ ಕೇಂದ್ರ ಸ್ಥಾಪನೆ, 15K ಹೊಸ ನೇಮಕಾತಿ ಘೋಷಿಸಿದ SAP

ಬೆಂಗಳೂರು ಹೊಸ ಕೇಂದ್ರ ಸ್ಥಾಪನೆ, 15K ಹೊಸ ನೇಮಕಾತಿ ಘೋಷಿಸಿದ SAP

ಬೆಂಗಳೂರು, ಜೂನ್ 13: ಜರ್ಮನ್ ಸಾಫ್ಟ್‌ವೇರ್ ದೈತ್ಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ SAP ಲ್ಯಾಬ್ಸ್, 2025 ರ ವೇಳೆಗೆ ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಿದೆ. ಈ ಪೈಕಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಹೊಸ ಕ್ಯಾಂಪಸ್ ಅನ್ನು ತೆರೆಯಲಿದ್ದು, 15,000 ಜನರ ಸಾಮರ್ಥ್ಯ ಹೊಂದಿರಲಿದೆ. ಕಂಪನಿಯು ಈಗಾಗಲೇ 41 ಎಕರೆ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡಿದೆ. ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/sap-labs-plan-to-double-its-work-force-by-2025-announces-new-campus-in-devanahali-bengaluru-258322.html

Post a Comment

0 Comments