ಚಿತ್ರದುರ್ಗ, ಜೂನ್ 21: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಜೂನ್ 24ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಮುತ್ತೂಟ್ ಫೈನಾನ್ಸ್, ವಿಶಾಲ್ ಮಾರ್ಟ್, ಸ್ಪಂದನ ಸ್ಪೂರ್ತಿ ಫೈನಾನ್ಶಿಯಲ್ ಲಿಮಿಟೆಡ್, ಸಾಂಕೇತ್ ಆಟೋ ಮೊಬೈಲ್ಸ್ ಮುಂತಾದ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/chitradurga-anganawadi-jobs-and-direct-recruitment-from-employment-exchange-office-259235.html
0 Comments