ಶಿವಮೊಗ್ಗದಲ್ಲಿ ಜೂನ್ 27ರಂದು ಉದ್ಯೋಗ ಮೇಳ, ಇತರ ಉದ್ಯೋಗ ಮಾಹಿತಿ

ಶಿವಮೊಗ್ಗದಲ್ಲಿ ಜೂನ್ 27ರಂದು ಉದ್ಯೋಗ ಮೇಳ, ಇತರ ಉದ್ಯೋಗ ಮಾಹಿತಿ

ಶಿವಮೊಗ್ಗ, ಜೂನ್ 24; ಶಿವಮೊಗ್ಗ ಜಿಲ್ಲಾ  ಉದ್ಯೋಗ ವಿನಿಮಯ ಕೇಂದ್ರ ಜೂನ್ 27ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. 18 ರಿಂದ 35 ವಯೋಮಿತಿಯ ಅಭ್ಯರ್ಥಿಗಳು ಮೇಳದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಜೂನ್ 27ರ ಸೋಮವಾರ ಬೆಳಗ್ಗೆ 10ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ವಿವಿಧ ಹುದ್ದೆಗಳಿಗೆ ನೇರ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/job-fair-in-shivamogga-on-june-2th-shivamogga-259531.html

Post a Comment

0 Comments