ಪತ್ರಿಕೋದ್ಯಮ ತರಬೇತಿ ಆಕಾಂಕ್ಷಿಗಳಿಗೆ ಖುಷಿ ಕೊಡುವ ಬ್ರೇಕಿಂಗ್ ನ್ಯೂಸ್

ಪತ್ರಿಕೋದ್ಯಮ ತರಬೇತಿ ಆಕಾಂಕ್ಷಿಗಳಿಗೆ ಖುಷಿ ಕೊಡುವ ಬ್ರೇಕಿಂಗ್ ನ್ಯೂಸ್

ಬೆಂಗಳೂರು, ಜೂನ್‌ 29; ಕಳೆದ ನಾಲ್ಕು ವರ್ಷಗಳಿಂದ ಸುದ್ದಿ ನಿರೂಪಕ, ಪತ್ರಕರ್ತ ಗೌರೀಶ್ ಅಕ್ಕಿ ನೇತೃತ್ವದಲ್ಲಿ ಪ್ರಾಯೋಗಿಕ ಪತ್ರಿಕೋದ್ಯಮ ಕಲಿಕೆಯಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಉಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಆಲ್ಮಾ ಮೀಡಿಯಾ ಸ್ಕೂಲ್‌. ಇದೀಗ ಈ ಸಂಸ್ಥೆಯಿಂದ ಹೊಸ ಸುದ್ದಿಯೊಂದು ಹೊರಬಂದಿದೆ. ಆಲ್ಮಾ ಮೀಡಿಯಾ ಸ್ಕೂಲ್‌ನ ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/journalism-and-media-management-admission-open-for-alma-media-school-260140.html

Post a Comment

0 Comments