ನವದೆಹಲಿ, ಜೂನ್ 20: ಸರಕಾರಿ ಕೆಲಸಕ್ಕಾಗಿ ತಹತಹಿಸುವ ಜನರಿಗೆ ಕೇಂದ್ರ ಸರಕಾರ ಇತ್ತೀಚೆಗೆ ಭಾರೀ ಸಿಹಿ ಸುದ್ದಿ ನೀಡಿದೆ. ಮುಂದಿನ 18 ತಿಂಗಳಲ್ಲಿ, ಅಂದರೆ ಒಂದೂವರೆ ವರ್ಷದ ಅವಧಿಯೊಳಗೆ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. "ಸರಕಾರದ ಎಲ್ಲಾ ಇಲಾಖೆ ಮತ್ತು ಸಚಿವಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಸ್ಥಿತಿಯನ್ನು ಪರಾಮರ್ಶಿಸಲಾಗಿದೆ. ಮುಂದಿನ ಒಂದೂವರೆ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/know-which-departments-with-highest-vacancies-to-be-filled-in-next-18-months-259089.html
0 Comments