IBPS RRB 2022: ನೋಂದಣಿ ಪ್ರಾರಂಭ: ಅರ್ಹತಾ ಮಾನದಂಡಗಳು, ಇತರೆ ವಿವರಗಳನ್ನು ತಿಳಿಯಿರಿ

IBPS RRB 2022: ನೋಂದಣಿ ಪ್ರಾರಂಭ: ಅರ್ಹತಾ ಮಾನದಂಡಗಳು, ಇತರೆ ವಿವರಗಳನ್ನು ತಿಳಿಯಿರಿ

ನವದೆಹಲಿ, ಜೂನ್ 07: ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್‌ IBPS (ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅಸಿಸ್ಟಂಟ್, ಆಫೀಸರ್ ಸ್ಕೇಲ್‌(ವಿವಿಧ ಹಂತ) ಪೋಸ್ಟ್‌ಗಳ ಭರ್ತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಜೂನ್ 27 ರವರೆಗೆ ಒಟ್ಟು 8106 ಹುದ್ದೆಗಳಿಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/ibps-rrb-2022-start-of-registration-know-eligibility-criteria-other-details-257790.html

Post a Comment

0 Comments