ಅಗ್ನಿಪಥ ನೇಮಕಾತಿ: ಭಾರತೀಯ ವಾಯುಸೇನೆ ಸೇರಲು 10 ಸಾವಿರ ಮಹಿಳೆಯರು ನೋಂದಣಿ

ಅಗ್ನಿಪಥ ನೇಮಕಾತಿ: ಭಾರತೀಯ ವಾಯುಸೇನೆ ಸೇರಲು 10 ಸಾವಿರ ಮಹಿಳೆಯರು ನೋಂದಣಿ

ನವದೆಹಲಿ, ಜುಲೈ 4: ಭಾರತೀಯ ನೌಕಾಪಡೆಯು ಜುಲೈ 1 ರಂದು ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ನೋಂದಣಿಯನ್ನು ಪ್ರಾರಂಭಿಸಿತು. ಪೋರ್ಟಲ್ ತೆರೆದ ಕೆಲವೇ ದಿನಗಳಲ್ಲಿ ಸುಮಾರು 10,000 ಮಹಿಳೆಯರು ಈ ಪ್ರಕ್ರಿಯೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ನೌಕಾಪಡೆಯು ಜುಲೈ 1 ರಂದು ಅಗ್ನಿಪಥ್ ನೇಮಕಾತಿ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ನೋಂದಣಿಯ ನಂತರ, ಭಾರತೀಯ ನೌಕಾಪಡೆಯು ಜುಲೈ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/10000-female-candidates-have-registered-for-the-indian-navy-under-agnipath-recruitment-scheme-260668.html

Post a Comment

0 Comments