ನವದೆಹಲಿ, ಜುಲೈ 24: ಭಾರತೀಯ ನೌಕಾಪಡೆಯು ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯಡಿ ಶುಕ್ರವಾರದವರೆಗೆ 3.03 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ. ಭಾರತೀಯ ನೌಕಾಪಡೆಯು ಜುಲೈ 2 ರಂದು ಯೋಜನೆಯಡಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. "ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರಿಗಾಗಿ ಇದುವರೆಗೆ ಒಟ್ಟು 3,03,328 ಅರ್ಜಿಗಳು ಬಂದಿವೆ. ಜುಲೈ 22 ರವರೆಗೆ 3,03,328 ಅರ್ಜಿಗಳನ್ನು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/indian-navy-receives-3-03-lakh-applications-under-agnipath-military-recruitment-scheme-262690.html
0 Comments