ಇ-ಕಾಮರ್ಸ್ ಕಂಪೆನಿಗಳಿಂದ ಆಗಸ್ಟ್‌ನಲ್ಲಿ ಭರ್ಜರಿ ನೇಮಕಾತಿ

ಇ-ಕಾಮರ್ಸ್ ಕಂಪೆನಿಗಳಿಂದ ಆಗಸ್ಟ್‌ನಲ್ಲಿ ಭರ್ಜರಿ ನೇಮಕಾತಿ

ನವದೆಹಲಿ, ಜು. 18: ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಹಬ್ಬದ ಋತುವಿನಲ್ಲಿ ಕಂಪನಿಗಳು, ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು, ಚಿಲ್ಲರೆ ವ್ಯಾಪಾರ, ಉಡುಗೊರೆ ಮತ್ತು ಆತಿಥ್ಯ ಉದ್ಯಮಗಳು ನೇಮಕಾತಿ ಹೆಚ್ಚಿಸಲಿವೆ. ಕಂಪನಿಗಳ ಬಲವಾದ ಬೇಡಿಕೆಯ ಹಿನ್ಮೆಲೆಯಲ್ಲಿ ಎರಡು ವರ್ಷಗಳ ಅಂತರದ ನಂತರ 25ರಿಂದ 30% ನೇಮಕಾತಿಯನ್ನು ಹೆಚ್ಚಿಸಲಿವೆ. ಉಗ್ರಾಣ, ಗ್ರಾಹಕ ಸೇವೆ ಮತ್ತು ಉತ್ಪಾದನೆಗೆ, ಆನ್‌ಲೈನ್ ಫ್ಯಾಷನ್, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/huge-recruitment-in-august-by-e-commerce-companies-262072.html

Post a Comment

0 Comments