ಬೆಂಗಳೂರು, ಜುಲೈ 14: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(KVIC)ಯಲ್ಲಿ 2022ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತರು ವೃತ್ತಿಪರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜುಲೈ 30, 2022. ಸಂಸ್ಥೆ ಹೆಸರು:ಹುದ್ದೆ ಸಂಖ್ಯೆ: 10ಹುದ್ದೆ ಸ್ಥಳ: ಕೇರಳ, ಕರ್ನಾಟಕ ಹಾಗೂ ತೆಲಂಗಾಣಹುದ್ದೆ ಹೆಸರು: ಯುವ ವೃತ್ತಿಪರರುಸಂಬಳ ನಿರೀಕ್ಷೆ: 25000-30000
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/kvic-recruitment-2022-apply-online-for-10-young-professionals-posts-261753.html
0 Comments