ಭಾರತದಲ್ಲಿ ಹೆಚ್ಚುತ್ತಿದೆ ನೇಮಕಾತಿ: ಸಮೀಕ್ಷೆ ವರದಿ

ಭಾರತದಲ್ಲಿ ಹೆಚ್ಚುತ್ತಿದೆ ನೇಮಕಾತಿ: ಸಮೀಕ್ಷೆ ವರದಿ

ನವದೆಹಲಿ,ಜು.6: ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ನೇಮಕಾತಿ ಚಟುವಟಿಕೆಯು ಜೂನ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ. 22% ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕವು 2878 ರಷ್ಟಿತ್ತು. ಇದು ಫೆಬ್ರವರಿಯಲ್ಲಿ 3000 ದಾಟಿದಾಗ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆರಂಭಿಕ ಪ್ರತಿಭೆಗಳ ಬೇಡಿಕೆಯು ಜೂನ್‌ನಲ್ಲಿ ಅತ್ಯಧಿಕ ವಾರ್ಷಿಕ ಬೆಳವಣಿಗೆಯನ್ನು (+30%) ದಾಖಲಿಸುವುದನ್ನು ಮುಂದುವರೆಸಿದೆ. 9000 ಉದ್ಯೋಗಾವಕಾಶ ಸೃಷ್ಠಿಸುವ ಮಹತ್ವದ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/growing-job-recruitment-in-india-a-survey-report-260850.html

Post a Comment

0 Comments